Surgical Strike 2: ಪಾಕಿಸ್ತಾನ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿದ ಅಫ್ಘಾನಿಸ್ತಾನ | Oneindia Kannada

2019-02-27 211

Afghanistan has complained to the United Nations about violations of its territory by Pakistan’s military, including shelling of Afghan territory, violation of its airspace by military aircraft and construction of military posts and barriers on its soil.

ಭಾರತದ ಜತೆ ಅಷ್ಟೇ ಅಲ್ಲ ಪಕ್ಕದ ಅಫ್ಘಾನಿಸ್ತಾನದ ಜತೆ ಕೂಡಾ ಪಾಕಿಸ್ತಾನ ದ್ವೇಷ ಕಟ್ಟಿಕೊಳ್ಳುತ್ತಿದೆ. ಪಾಕಿಸ್ತಾನ ಗಡಿ ಕಾನೂನು ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆಗೆ ದೂರು ನೀಡಲಾಗಿದೆ.

Videos similaires